'KGF 2' ತಂಡದಿಂದ ಮತ್ತೊಂದು ಮೈಲಿಗಲ್ಲು

  • 2 years ago
ಸಾವಿರ ಕೋಟಿಯ ಗಡಿ ಸಮೀಪಿಸಿದ 'ಕೆಜಿಎಫ್ 2' ಸಿನಿಮಾದ ಗಳಿಕೆ ವಿಚಾರದಲ್ಲಿ ಹೊಸ ಲೆಕ್ಕವೊಂದು ಹೊರಬಿದ್ದಿದೆ. ಸಿನಿಮಾದ ಕಲೆಕ್ಷನ್ ಸಾವಿರದ ಗಡಿ ಸಮೀಪಿಸಲು ಭಾರತದಾದ್ಯಂತ ಸುಮಾರು 5 ಕೋಟಿಗೂ ಅಧಿಕ ಮಂದಿ ಸಿನಿಮಾ ವೀಕ್ಷಿಸಿದ್ದಾರೆ.

5 Crore People Watched Yash Starrer KGF 2 Movie Across India.

Recommended