'ಪುಷ್ಪ' ಸಿನಿಮಾ ಪ್ರಚಾರಕ್ಕೆ ಬಂದಿದ್ದ ರಶ್ಮಿಕಾ ಕನ್ನಡದಲ್ಲೇ ಮಾತು ಆರಂಭಿಸಿದರೂ, ಶೇ.70ರಷ್ಟು ಆಂಗ್ಲ ಭಾಷೆಗಳು ಇದ್ದವು. ತಾಯಿ ನಾಡಿನಿಂದ ಕೊಂಚ ಸಮಯ ದೂರ ಉಳಿದ ಮಾತ್ರಕ್ಕೆ ಕನ್ನಡ ಮರೆತು ಹೋಗುತ್ತದೆಯೇ ಅಂತ ಪ್ರಶ್ನೆ ಮಾಡುತ್ತಿದ್ದಾರೆ.
Rashmika Mandanna struggled to speak in Kannada in Pushpa press meet. Also she not dubbed for Pushpa Kannada Version.
Be the first to comment