Skip to playerSkip to main content
  • 4 years ago
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ರುದ್ರಪ್ಪ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಜಯ್ ದಾಖಲಿಸಿದ್ದರು. ಅಲ್ಲಿಯೇ ರುದ್ರಪ್ಪನವರು ಜೀವ ಬಿಟ್ಟಿದ್ದಾರೆ. ವಿಜಯ್‌ ತಂದೆ ರುದ್ರಪ್ಪನವರ ಅಂತ್ಯಕ್ರಿಯೆ ಆನೇಕಲ್‌ನ ಕುಂಬಾರ ಹಳ್ಳಿಯಲ್ಲಿ ನಡೆಯಲಿದೆ ಎಂದು ಕುಟುಂಬ ವರ್ಗ ತಿಳಿಸಿದೆ.


Duniya Vijay Father Rudrappa Passes Away in a private hospital today morning. Rudrappa suffering from age related problems.

Category

🗞
News
Be the first to comment
Add your comment

Recommended