ನಟ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಮನೆಯಲ್ಲೂ ರಿಲೀಸ್ ಆಗ್ತಿದೆ. ಅಂದರೆ ರಾಬರ್ಟ್ ಕಿರುತೆರೆಯಲ್ಲಿ ತೆರೆಗೆ ಬರ್ತಿದೆ. ಇದೇ ದೀಪಾವಳಿ ಹಬ್ಬದ ಪ್ರಯುಕ್ತ ರಾಬರ್ಟ್ ವರ್ಲ್ಡ್ ಟೆವಿಷನ್ ಪ್ರೀಮಿಯರ್ ಆಗಲಿದೆ. ನವೆಂಬರ್ 4ರಂದು ರಾಬರ್ಟ್ ಉದಯ ಟಿವಿಯಲ್ಲಿ ತೆರೆಗೆ ಬರುತ್ತಿದೆ.
Robert Arriving To Increase diwali celebrtaion,Robert Movie To Be World Television Premiere On November 4th
Be the first to comment