Skip to playerSkip to main content
  • 4 years ago
ನಟ ದರ್ಶನ್ ವಿರುದ್ಧ ಪತ್ರಕರ್ತ ಹಾಗೂ ನಿರ್ದೇಶಕ ಇಂದ್ರಜೀತ್ ಲಂಕೇಶ್ ಹೊಸ ಬಾಂಬ್ ಸಿಡಿಸಿದ್ದಾರೆ. ಮೈಸೂರಿನಲ್ಲಿ ಸೆಲೆಬ್ರೆಟಿಗಳ ನಡುವಳಿಕೆ, ಭಾಷೆ ಮೀತಿ ಮೀರಿದೆ. ಶ್ರೀಸಾಮಾನ್ಯರಿಗೆ ನ್ಯಾಯ ಸಿಗುತ್ತಿಲ್ಲ. 4 ತಿಂಗಳ ಹಿಂದೆ ಸಂದೇಶ್ ನಾಗರಾಜ್ ಹೋಟೆಲ್‌ನಲ್ಲಿ ಗಲಾಟೆ ನಡೆಯಿತು. ಹೋಟೆಲ್‌ನಲ್ಲಿದ್ದ ದಲಿತ ಸಪ್ಲೆಯರ್ ಮೇಲೆ ದರ್ಶನ್ ಮತ್ತು ಸ್ನೇಹಿತರು ಹಲ್ಲೆ ನಡೆಸಿದರು. ಹಲ್ಲೆ ಸಂದರ್ಭದಲ್ಲಿ ಪವಿತ್ರಗೌಡ ಸಹ ಇದ್ರು ಎಂದು ಇಂದ್ರಜಿತ್ ಲಂಕೇಶ್ ತಿಳಿಸಿದ್ದಾರೆ

Director Indrajit Lankesh accused that Darshan and his friends assault a Dalit boy in Mysore a few days back

Category

🗞
News
Be the first to comment
Add your comment

Recommended