ಕೋಟಿ ಬೆಲೆಯ ಕಾರಿದ್ದರು ಈ ಲೂನ ಅಂದ್ರೆ ದರ್ಶನ್ ಗೆ ತುಂಬಾ ಪ್ರೀತಿ | Darshan | Luna | Filmibeat Kannada

  • 4 years ago
ನಟ ದರ್ಶನ್ ಕಾರ್ ಕ್ರೇಜ್ ಇರುವ ವ್ಯಕ್ತಿ. ಆಯುಧ ಪೂಜೆಗೆ ದರ್ಶನ್ ಮನೆ ಮುಂದೆ ನಿಲ್ಲುವ ಕಾರುಗಳನ್ನು ನೋಡಿದರೆನೇ ಅವರ ಕಾರ್ ಕ್ರೇಜ್ ಏನು ಎಂಬುದು ತಿಳಿಯುತ್ತದೆ. ಕೋಟಿ ಕೋಟಿ ಬೆಲೆಬಾಳುವ ಕಾರ್ ಇದ್ದರೂ ದರ್ಶನ್ ಈಗ ಲೂನ ಸವಾರಿ ಮಾಡಿದ್ದಾರೆ.

Kannada actor Challenging Star Darshan ride luna in his Mysore farmhouse..3