Dzanga-Sangha National Park Africa | ಕಳ್ಳ ಬೇಟೆಗಾರರಿಂದ ಆನೆ ಮತ್ತು ಗೊರಿಲ್ಲಾಗಳ ರಕ್ಷಣೆ | Going Wild EP 10

  • 3 years ago
ಮಧ್ಯ ಆಫ್ರಿಕಾದ ಗಣರಾಜ್ಯ ಅರಣ್ಯ ಸಂಪತ್ತನ್ನು ಕಾಪಾಡುತ್ತಿದೆ. ಇಲ್ಲಿನ ಉದ್ಯಾನವನವು ಗೊರಿಲ್ಲಾಗಳಿಗೆ ನೆಲೆಯಾಗಿದೆ ಮತ್ತು ಆನೆಗಳು ಇಲ್ಲಿ ಕಳ್ಳ ಬೇಟೆಗಾರರಿಂದ ಅಳಿವಿನಂಚಿನಲ್ಲಿವೆ. ಇಲ್ಲಿನ ಅರಣ್ಯ ಇಲಾಖೆ ಪ್ರಾಣಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ.

Dzanga-Sangha in the Central African Republic is guarding a treasure. The park is home to gorillas and forest elephants threatened with extinction. Administrators are trying to protect the animals – also from the fallout of the civil war.

Recommended