Skip to playerSkip to main content
  • 5 years ago
ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) 20 ಮಂದಿಯ ತಂಡ ಪ್ರಕಟಿಸಿದೆ. ಈ ತಂಡ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲೂ ಆಡಲಿದೆ. ಆದರೆ ಪ್ರಕಟಿತ ತಂಡದಲ್ಲಿ ಯುವ ಬ್ಯಾಟ್ಸ್‌ಮನ್‌ ಪೃಥ್ವಿ ಶಾಗೆ ಸ್ಥಾನ ನೀಡಿಲ್ಲ.

Prithvi Shaw has not been named in the squad for wtc finals. Here's why

Category

🗞
News
Be the first to comment
Add your comment

Recommended