ಕೆ ಅಣ್ಣಾಮಲೈ ಅರವಕುರಿಚ್ಚಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಅವರು ತಮ್ಮ ಡಿಎಂಕೆ ಪ್ರತಿಸ್ಪರ್ಧಿ ಎದುರು ಹಿನ್ನಡೆ ಅನುಭವಿಸಿದ್ದಾರೆ. ಡಿಎಂಕೆಯ ಎನ್ ಆರ್ ಇಳಂಗೊ ಬಿಜೆಪಿ ರಾಜ್ಯ ಉಪಾಧ್ಯಕ್ಷ ಅಣ್ಣಾಮಲೈಗಿಂತ 200 ಮತಗಳ ಅಂತರದಲ್ಲಿ ಮುಂದಿದ್ದಾರೆ Tamil Nadu Assembly Elections: TN BJP Vice President K Annamalai Trailing In Aravakurichi Constituency
Be the first to comment