Skip to playerSkip to main content
  • 5 years ago
ಸಲಾರ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆದ್ಮೇಲೂ ಸಣ್ಣದೊಂದು ಕುತೂಹಲ. ಉಗ್ರಂ 2 ಕಥೆಯನ್ನು ಪ್ರಭಾಸ್ ಜೊತೆ ಮಾಡ್ತಿರಬಹುದಾ ಎಂಬ ಮಾತುಗಳು ಗಾಂಧಿನಗರದಲ್ಲಿ ಚರ್ಚೆಯಾಗಲು ಶುರುವಾಯಿತು. ಈ ಮಧ್ಯೆ ಶ್ರೀಮುರಳಿ ನಟಿಸಿದ್ದ ಉಗ್ರಂ ಚಿತ್ರವನ್ನೇ ಪ್ರಭಾಸ್‌ಗೆ ರೀಮೇಕ್ ಮಾಡ್ತಿದ್ದಾರೆ ಎನ್ನುವುದು ಕೇಳಿಬಂತು. ಇದಕ್ಕೆ ಫಟ್ ಅಂತ ಪ್ರತಿಕ್ರಿಯೆ ನೀಡಿದ ಪ್ರಶಾಂತ್ ನೀಲ್ ''ಇದು ರೀಮೇಕ್ ಸಿನಿಮಾ ಅಲ್ಲ'' ಎಂದು ಹೇಳಿಬಿಟ್ಟರು. ಅಲ್ಲಿಗೆ ಅಭಿಮಾನಿಗಳು ನಿಟ್ಟುಸಿರು ಬಿಟ್ಟರು. ಇದೀಗ, ಸಲಾರ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡ್ತಿರುವ ರವಿಬಸ್ರೂರ್ ''ಇದು ರೀಮೇಕ್'' ಎಂದಿದ್ದಾರೆ.

Kannada Music Director Ravi Basrur said that Salaar is a remake of the Ugramm movie.

Category

🗞
News
Be the first to comment
Add your comment

Recommended