Skip to playerSkip to main content
  • 5 years ago
ಮೇಘನಾ ಗರ್ಭಿಣಿ ಎಂಬ ಸುದ್ದಿ ಚಿರು ಖುಷಿಗೆ ಪಾರವೇ ಇಲ್ಲದಂತಾಗಿತ್ತಂತೆ. ಪತ್ನಿ ಗರ್ಭಿಣಿ ಎಂದು ಗೊತ್ತಾಗುತ್ತಿದ್ದಂತೆ ಅಪ್ಪನಾಗುವ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ್ದ ಚಿರು, ಮೇಘನಾಗೆ ಮುದ್ದಾದ ಗೊಂಬೆಯೊಂದನ್ನು ಉಡುಗೊರೆಯನ್ನಾಗಿ ನೀಡಿದ್ದರಂತೆ. ಪತಿ ಕೊಟ್ಟ ಉಡುಗೊರೆ ನೋಡಿ ಮೇಘನಾ ಸಹ ಭಾವುಕರಾಗಿದ್ದರು. ದುಃಖಕರ ಸಂಗತಿಯೆಂದರೆ ಇದೇ ಕೊನೆಯ ಉಡುಗೊರೆಯಾಗುತ್ತದೆ ಎಂದು ಬಹುಶಃ ಯಾರು ಊಹಿಸಿರಲಿಲ್ಲ.

Chiru, who was happy to be a father as meghana was pregnant, gifted Meghana a cute doll. Meghana was also impressed with the gift her husband had given her. Sadly, who would have ever imagined that this would be the last gift?

Category

🗞
News
Be the first to comment
Add your comment

Recommended