Skip to playerSkip to main contentSkip to footer
  • 5 years ago
ಸಲಗ ಚಿತ್ರದ ಚಿತ್ರೀಕರಣ ಮುಗಿದ ಸಂತಸದಲ್ಲಿರುವ ದುನಿಯಾ ವಿಜಯ್ ತಾವು ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಸಲಗ ಚಿತ್ರದ ಬಗ್ಗೆ ಅನಿಸಿಗೆಗಳನ್ನು ಹಂಚಿಕೊಂಡಿದ್ದು ನಾನು ಅದೃಷ್ಟ ನಂಬೋನಲ್ಲ, ಹಾರ್ಡ್ ವರ್ಕ್ ನ ನಂಬೋನು. ಹಾರ್ಡ್ ವರ್ಕ್ ಅನ್ನೋದು ಇದ್ರೆ ಅದೃಷ್ಟ ಹುಡುಕೊಂಡು ಬರುತ್ತೆ ಹಾಗೂ ನಾನು ಏನು ಅನ್ನೋದು ಸಲಗ ಚಿತ್ರದ ಮೂಲಕ ಸದ್ಯದಲ್ಲೆ ಎಲ್ಲರಿಗೂ ತಿಳಿಯುತ್ತೆ ಎಂದು ಹೇಳಿದ್ರು

Kannada actor Duniya Vijay share his first directing experience in "Salaga" movie

Recommended