ದಕ್ಷಿಣ ಆಫ್ರಿಕಾದ ಅನುಭವಿ ಆಟಗಾರ ಫಾ ಡು ಪ್ಲೆಸಿಸ್, ಟೆಸ್ಟ್ ಮತ್ತು ಟಿ20 ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಅಂದರೆ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲೂ ಡು ಪ್ಲೆಸಿಸ್ ನಾಯಕತ್ವ ಬಿಟ್ಟುಕೊಟ್ಟಿದ್ದಾರೆ. ಕ್ರಿಕೆಟ್ ಸೌತ್ ಆಫ್ರಿಕಾ (ಸಿಎಸ್‌ಎ) ಈ ವಿಚಾರವನ್ನು ಸೋಮವಾರ (ಫೆಬ್ರವರಿ 17) ಘೋಷಿಸಿದೆ.
Faf du Plessis stepped down as captain of South Africa in all formats. It looks like Quinton will replace him.
Be the first to comment