Skip to playerSkip to main content
  • 6 years ago
ಸಾಮಾಜಿಕ ಜಾಲತಾಣದಲ್ಲಿ ಪ್ರೊಫೈಲ್ ಚಿತ್ರ ಕಿತ್ತು ಹಾಕಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ಆರ್‌ಸಿಬಿ ಗಿಮಿಕ್‌ನೊಂದಿಗೆ ನೂತನ ಲೋಗೋವನ್ನು ಬಿಡುಗಡೆಗೊಳಿಸಿದೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯ ವಿಚಾರವಾಗಿತ್ತು. ಇದೀಗ ಆರ್‌ಸಿಬಿ ಮತ್ತೊಂದು ಪ್ರಮುಖ ವಿಚಾರವನ್ನು ಬಹಿರಂಗಗೊಳಿಸಿದೆ.

RCB recently revealed their new logo and just when we thought it was over . Rcb released their new jersey also

Category

🥇
Sports
Be the first to comment
Add your comment

Recommended