Under 19 team India departs for the world cup | U19 | INDIA | ONEINDIaA

  • 4 years ago
ಮುಂದಿನ ವರ್ಷ ಜನವರಿಯಿಂದ ಆರಂಭಗೊಳ್ಳಲಿರುವ ಅಂಡರ್ 19 ವಿಶ್ವಕಪ್‌ ಟೂರ್ನಿಗಾಗಿ ಪ್ರಿಯಾಮ್ ಗರ್ಗ್ ನಾಯಕತ್ವದ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ತಲುಪಿದೆ. ಈ ಟೂರ್ನಿ ಜನವರಿ 17ಯಿಂದ ಆರಂಭಗೊಳ್ಳಲಿದೆ. ಅಂಡರ್ 19 ವಿಶ್ವಕಪ್‌ನಲ್ಲಿ ಭಾರತವೇ ಹಾಲಿ ಚಾಂಪಿಯನ್.

Under 19 team India has left for South Africa to play u19 world cup next month

Recommended