ICC T20 worldcup : Ireland and Papua New Guinea qualified for the first time | Oneindia Kannada
  • 4 years ago
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಆಯೋಜನೆಯ ಟಿ20 ವಿಶ್ವಕಪ್ ಟೂರ್ನಮೆಂಟ್ ಗೆ ಪಪ್ಪುವಾ ನ್ಯೂ ಗಿನಿಯಾ(ಪಿಎನ್ ಜಿ) ಹಾಗೂ ಐರ್ಲೆಂಡ್ ತಂಡಗಳು ಅರ್ಹತೆ ಪಡೆದುಕೊಂಡಿವೆ. 2020ರಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ.

ICC T20 qualifiers is over . Ireland and papua new guinea have qualified for the t20 world cup which is happening in Australia in 2020
Recommended