Pakistan players crossed line, we responded with our cricket, says Suryakumar Yadav
ನಾವು ಈ ಹಿಂದೆ ಯಾವತ್ತೂ ಪಾಕಿಸ್ತಾನವನ್ನು ಒಂದು ಟೂರ್ನಿಯಲ್ಲಿ ಮೂರು ಬಾರಿ ಸೋಲಿಸಿಲ್ಲ. ಸಂಭ್ರಮಿಸಲು ಇದು ಮೊದಲನೇ ಕಾರಣ. ಇದು ವಿಧಿ ಲಿಖಿತ. ಪಾಕಿಸ್ತಾನವನ್ನು ನಾನು ಕೆಲ ದಿನಗಳ ಹಿಂದೆ ಅವರು ನಮಗೆ ಪ್ರತಿಸ್ಪರ್ಧಿಗಳೇ ಅಲ್ಲ ಎಂದು ಹೇಳಿದ್ದೆ. ಆ ಮಾತನ್ನು ಮತ್ತೆ ಹೇಳಲಾರೆ, ಏಕೆಂದರೆ ಪದೇಪದೆ ಹೇಳಿದರೆ ಆ ಮಾತಿಗೆ ಬೆಲೆ ಇರುವುದಿಲ್ಲ. ಟೂರ್ನಿಯುದ್ದಕ್ಕೂ ನಾವು ಉತ್ತಮ ಕ್ರಿಕೆಟ್ ಆಡಿದ್ವಿ ಎಂದ ಸೂರ್ಯಕುಮಾರ್ ಯಾದವ್
Suryakumar Yadav made it clear that the entire Indian contingent waited to collect the trophy during the presentation ceremony, and they didn't make anyone wait unnecessarily. "A little bit of aggression here and there is fine, but they (Pakistan players) crossed the line, we didn't, and responded to them with our cricket," Surya said.
Be the first to comment