Kurukshetra Movie: ಕುರುಕ್ಷೇತ್ರ ಅದ್ದೂರಿ ಸ್ವಾಗತಕ್ಕೆ ಮಂಡ್ಯದಲ್ಲಿ ಸಕಲ ಸಿದ್ಧತೆ

  • 5 years ago
ಕುರುಕ್ಷೇತ್ರ' ಸಿನಿಮಾ ನಾಳೆ ದೇಶಾದ್ಯಂತ ಬಿಡುಗಡೆ ಆಗುತ್ತಿದೆ. ಈ ಅದ್ದೂರಿ ಸಿನಿಮಾವನ್ನು ಅಷ್ಟೇ ಅದ್ದೂರಿಯಾಗಿ ಸ್ವಾಗತ ಮಾಡಲು ಮಂಡ್ಯ ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.
Mandya people all set to welcome Challenging star Darshan's 'Kurukshetra' movie. Kurukshetra is multi language cinema.