ಬಿ ಎಸ್ ಯಡಿಯೂರಪ್ಪ ಬಿಜೆಪಿ ಸರ್ಕಾರ ರಚನೆಗೆ ಸಜ್ಜು | ಅತೃಪ್ತರ ಭವಿಷ್ಯ? | Oneindia Kannada

  • 5 years ago
B S Yeddyurappa is all set to become Chief Minister of Karnataka for the fourth time. BJP will form a new Govt, now a question raises about dissident MLAs. What happens to the MLAs future


ಮೈತ್ರಿ ಸರ್ಕಾರ ಪತನವಾಗಿದ್ದು, ಯಡಿಯೂರಪ್ಪ ಅವರು ಇಂದು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹೊಸ ಸರ್ಕಾರ ಅಸ್ಥಿತ್ವಕ್ಕೆ ಬಂದ ಮೇಲೆ ಸ್ಪೀಕರ್ ಬದಲಾದರೆ ಮೂವರು ಶಾಸಕರ ಅನರ್ಹತೆ ರದ್ದಾಗುತ್ತದೆಯೇ? ಹಾಗೂ ಇನ್ನುಳಿದ ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರವಾಗಿ ಅವರು ಅನರ್ಹತೆಯಿಂದ ತಪ್ಪಿಸಿಕೊಂಡು ಸುಲಭವಾಗಿ ಬಿಜೆಪಿ ಸೇರಿಬಿಡುತ್ತಾರೆಯೇ?

Recommended