Skip to playerSkip to main content
  • 7 years ago
Pulwama terror attack: Many Indians are boycotting Chinese products after China's support to Pakistan. Paytm is in trouble now after the soldiers tragic incident


ಪುಲ್ವಾಮಾ ದಾಳಿಯ ಬಳಿಕ, ಪಾಕಿಸ್ತಾನದ ಬೆಂಬಲಕ್ಕೆ ನಿಂತ ಚೀನಾ ಭಾರೀ ಬೆಲೆ ತೆರಬೇಕಾದ ಸಂದರ್ಭ ಎದುರಾಗಿದೆ. ತನ್ನ ಉತ್ಪನ್ನಗಳಿಗೆ ಭಾರತವನ್ನೇ ಬಹುದೊಡ್ಡ ಮಾರುಕಟ್ಟೆಯನ್ನಾಗಿ ಹೊಂದಿರುವ ಚೀನಾ ವಸ್ತುಗಳ ಬಗ್ಗೆ ಈಗಾಗಲೇ ಭಾರತೀಯರಲ್ಲಿ ತಿರಸ್ಕಾರ ಆರಂಭವಾಗಿದ್ದು, ಅದರ ಮೊಟ್ಟ ಮೊದಲ ಬಿಸಿ, ನಗದು ರಹಿತ ಪೇಮೆಂಟ್ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ನಿರ್ಮಿಸಿದ್ದ Paytm appಗೆ ತಟ್ಟಿದೆ.

Category

🗞
News
Be the first to comment
Add your comment

Recommended