Afghanistan Cancels Visas for Pakistani Officials!
ಕಾಬೂಲ್ ಸರ್ಕಾರವು ಪಾಕಿಸ್ತಾನದ ಉನ್ನತ ಮಟ್ಟದ ಅಧಿಕಾರಿಗಳಿಗೆ ವೀಸಾ ನೀಡುವುದನ್ನು ತಿರಸ್ಕರಿಸಿದೆ. ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಸೇರಿದಂತೆ ಹಲವು ಪ್ರಮುಖ ನಾಯಕರು ಅಫ್ಘಾನಿಸ್ತಾನಕ್ಕೆ ಭೇಟಿ ನೀಡಲು ವೀಸಾ ಕೋರಿ ಅನೇಕ ಬಾರಿ ವಿನಂತಿ ಸಲ್ಲಿಸಿದ್ದರೂ ಪ್ರತೀ ಬಾರಿ ಅದನ್ನು ಕಾಬೂಲ್ ಸರ್ಕಾರವೇ ನಿರಾಕರಿಸಿದೆ.
The Kabul government has refused to issue visas to top Pakistani officials. Despite multiple requests from Pakistan’s Defence Minister Khawaja Asif and other senior leaders to visit Afghanistan, Kabul has consistently rejected their applications. This move reflects the growing diplomatic tension between the two neighboring nations.
ಪಾಕಿಸ್ತಾನದ ಹೆಣ ಬೀಳಿಸಿದ ತಾಲಿಬಾನ್ ಭಾರತದ ಜೊತೆಗೆ ಜೋಡಿಯಾಗಿದ್ದು ಏಕೆ? :: https://kannada.oneindia.com/news/international/taliban-once-again-warned-to-pakistan-after-kabul-airstrikes-430037.html?ref=DMDesc
58 ಪಾಕಿಗಳ ಹೆಣ ಕೆಡವಿದ ತಾಲಿಬಾನ್ ಸೈನಿಕರು, ಭಾರತದ ಶತ್ರುಗಳಿಗೆ ತಕ್ಕ ಪಾಠ... Pakistani Soldiers :: https://kannada.oneindia.com/news/international/58-pakistani-soldiers-killed-in-taliban-response-to-kabul-airstrikes-429991.html?ref=DMDesc
ತಾಲಿಬಾನ್ ಆಡಳಿತಕ್ಕೆ ಕೆಂಪು ಹಾಸಿಗೆಯ ಸ್ವಾಗತ: ಪ್ರಧಾನಿ ಮೋದಿಗೆ ನಜ್ಮಾ ನಜೀರ್ ಪತ್ರ :: https://kannada.oneindia.com/news/karnataka/najma-nazir-questions-india-s-red-carpet-approach-to-taliban-in-letter-to-pm-modi-429985.html?ref=DMDesc
Be the first to comment