ಭಾರತವು ಕಳೆದ ಕೆಲವು ವರ್ಷಗಳಿಂದ “ಆತ್ಮನಿರ್ಭರ ಭಾರತ” (Aatmanirbhar Bharat) ಯೋಜನೆಯಡಿ ಎಲ್ಲಾ ಕ್ಷೇತ್ರಗಳಲ್ಲಿ, ವಿಶೇಷವಾಗಿ ರಕ್ಷಣಾ ಕ್ಷೇತ್ರದಲ್ಲಿ, ಸ್ವಾವಲಂಬನೆ ಸಾಧಿಸಲು ಪ್ರಯತ್ನಿಸುತ್ತಿದೆ. ಹಿಂದಿನ ದಿನಗಳಲ್ಲಿ ಭಾರತವು ಕ್ಷಿಪಣಿ ಭಾಗಗಳು, ಯುದ್ಧೋಪಕರಣಗಳು, ತಂತ್ರಜ್ಞಾನ ಸೇರಿದಂತೆ ಹಲವಾರು ರಕ್ಷಣಾ ಸಾಮಗ್ರಿಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿತ್ತು. ಇದರಿಂದ ವಿದೇಶಗಳ ಮೇಲಿನ ಅವಲಂಬನೆ ಹೆಚ್ಚಾಗಿತ್ತು ಮತ್ತು ಭಾರತದ ಆರ್ಥಿಕತೆಗೆ ಹಾನಿ ಉಂಟಾಗುತ್ತಿತ್ತು. ಆದರೆ ಇದೀಗ ಸರ್ಕಾರ ಹೇಳುತ್ತಿದೆ, ದೇಶದೊಳಗೇ ಮಿಸೇಲ್ ಭಾಗಗಳನ್ನು ತಯಾರಿಸಲು ಅವಕಾಶಗಳು ಸಾಕಷ್ಟಿವೆ, ಆದ್ದರಿಂದ ತೆರಿಗೆ ರಿಯಾಯಿತಿಯನ್ನು ನಿಲ್ಲಿಸುವುದರಿಂದ ಭಾರತೀಯ ಕಂಪನಿಗಳು ಉತ್ಪಾದನೆಗೆ ತೊಡಗಬಹುದು. ಇದು ದೇಶೀಯ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುತ್ತದೆ.
In recent years, India has been striving for self-reliance across all sectors, especially in defense, under the “Aatmanirbhar Bharat” initiative. Previously, India heavily relied on imports for missile components, weaponry, and advanced defense technology, increasing dependence on foreign countries and straining the economy. Now, the government believes there are ample opportunities to manufacture missile components domestically, and by removing tax exemptions on imports, Indian companies are encouraged to ramp up local production, boosting the nation’s defense industry.
#AatmanirbharBharat #MakeInIndia #DefenseSelfReliance #IndianDefense #MissileProduction #IndigenousWeapons #DefenseIndustry #MilitaryTechnology #IndiaDefenseNews #StrategicGrowth #LocalManufacturing #DefenseInnovation #NationalSecurity #IndianArmedForces #SwavalambanBharat MAKE IN INDIA
Also Read
ಭಾರತದ ಲೋಕಸಭೆ ಚುನಾವಣೆಗೂ ಮೊದಲು ಪ್ರಧಾನಿ ಮೋದಿಗೆ ಶುಭವಾಗಲಿ ಎಂದು ಹಾರೈಸಿದ ರಷ್ಯಾ ಅಧ್ಯಕ್ಷ ಪುಟಿನ್! :: https://kannada.oneindia.com/news/international/russian-president-vladimir-putin-said-this-about-pm-modi-335275.html?ref=DMDesc
ಪ್ರಧಾನಿ ಮೋದಿ ಮಾಡಿದ ಈ ಸಾಧನೆ ಯಾರೂ ಮಾಡಲು ಆಗಲ್ಲ! :: https://kannada.oneindia.com/news/international/indian-pm-modi-youtube-channel-reached-20-million-subscribers-334879.html?ref=DMDesc
ನಮ್ಮನ್ನು ಕಾಪಾಡಿ.. ಹೀಗಂತ ಭಾರತದ ಬೆನ್ನ ಹಿಂದೆ ಬಿದ್ದ ರಷ್ಯಾ! :: https://kannada.oneindia.com/news/india/russia-requesting-indian-investors-to-take-over-businesses-abandoned-by-us-european-companies-332929.html?ref=DMDesc
Be the first to comment