Skip to playerSkip to main content
  • 7 years ago
Karnataka Budget 2019: Fishermen have expressed dissatisfaction about the HD Kumaraswamy Budget. Here is some reasons of dissatisfaction about budget.

Karnataka Budget 2019: ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ವಿಧಾನ ಸೌಧದಲ್ಲಿ 2019-20 ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿದ್ದಾರೆ. ಆದರೆ ಬಜೆಟ್ ನಲ್ಲಿ ಮಂಗಳೂರು ಮಹಾನಗರ ಪಾಲಿಕೆ ಅಭಿವೃಧ್ಧಿಗೆ 125 ಕೋಟಿ ರೂಪಾಯಿ ಅನುದಾನ ಹೊರತುಪಡಿಸಿದರೆ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರತ್ಯೇಕವಾಗಿ ಯಾವುದೇ ಹೊಸ ಯೋಜನೆ ಘೋಷಣೆ ಅಗಿಲ್ಲದಿರುವುದು ದಕ್ಷಿಣ ಕನ್ನಡದ ಜನರಲ್ಲಿ ನಿರಾಶೆ ಮೂಡಿಸಿದೆ.

Category

🗞
News
Be the first to comment
Add your comment

Recommended