Skip to playerSkip to main content
  • 7 years ago
ಇಬ್ಬರ ಪ್ರತಿಭೆಯನ್ನು ಕೊಂಡಾಡಿರುವ ಸಚಿನ್‌, ‘ಪೃಥ್ವಿಗೆ 8-9 ವಯಸ್ಸಿದ್ದಾಗ ಆತ ಬ್ಯಾಟ್‌ ಮಾಡುವುದನ್ನು ನೋಡಿದೆ. ಆತ ಒಂದು ದಿನ ಭಾರತ ತಂಡಕ್ಕೆ ಆಡುತ್ತಾನೆ ಎಂದು ಆಗಲೇ ಭವಿಷ್ಯ ನುಡಿದಿದ್ದೆ. ಶುಭ್‌ಮನ್‌ ಸಹ ದೇಸಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಇಬ್ಬರೂ ಈಗಾಗಲೇ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದಾರೆ’ ಎಂದು ಹೇಳಿದ್ದಾರೆ.

Sachin, who praised the two talents, said, "When he was 8-9 years old, he saw his batting. He had already predicted that he would play for India one fine day. Shubman also performed well in Desi Cricket. Both have already made their debut in the Indian team.

Category

🗞
News
Be the first to comment
Add your comment

Recommended