Skip to playerSkip to main content
  • 7 years ago
ನಾಳೆಯಿಂದ ಪ್ರಾರಂಭವಾಗುವ ರಾಜ್ಯ ಬಜೆಟ್‌ ಅಧಿವೇಶನದತ್ತ ರಾಷ್ಟ್ರ ರಾಜಕಾರಣದ ಕಣ್ಣೂ ಸಹ ನೆಟ್ಟಿದೆ. ನಾಳಿನ ಅಧಿವೇಶನಕ್ಕೆ ಆರು ಜನ ಆಡಳಿತ ಪಕ್ಷದ ಶಾಸಕರು ಗೈರಾಗುತ್ತಾರೆ ಎನ್ನಲಾಗಿದ್ದು, ಸರ್ಕಾರವನ್ನು ಮತ್ತೊಮ್ಮೆ ಬಿಜೆಪಿ ಅಡಕತ್ತರಿಗೆ ಸಿಲುಕಿಸಲಿದೆ ಎನ್ನಲಾಗುತ್ತಿದೆ.

Six congress MLAs may absent to state budget session tomorrow. said that BJP is forcing them to absent. If that MLAs absent to the session Coalition government will be in deep trouble

Category

🗞
News
Be the first to comment
Add your comment

Recommended