Skip to playerSkip to main content
  • 7 years ago
ಇನ್ನು ನಾಲ್ಕು ದಿನ ಬಾಕಿ ಇದೆ 'ನಟ ಸಾರ್ವಭೌಮ' ಸಿನಿಮಾದ ಅದ್ದೂರಿ ಬಿಡುಗಡೆಗೆ. ಸಿಕ್ಕಾಪಟ್ಟೆ ಕ್ರೇಜ್ ಸೃಷ್ಟಿ ಮಾಡಿರುವ ಈ ಸಿನಿಮಾ ಹಳೆ ದಾಖಲೆಗಳನ್ನು ತನ್ನ ಹೆಸರಿನಲ್ಲಿ ಬರೆಯಲು ಬರುತ್ತಿದೆ. ಊರ್ವಶಿ ಚಿತ್ರಮಂದಿರದಲ್ಲಿ 'ನಟ ಸಾರ್ವಭೌಮ' ಸಿನಿಮಾದ 24 ಗಂಟೆಗಳ ನಿರಂತರ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಸಿನಿಮಾ ಈ ಗುರುವಾರ ಬಿಡುಗಡೆ ಆಗುತ್ತಿದ್ದು, ರಾತ್ರಿ 12 ಗಂಟೆಯಿಂದ, ಮುಂದಿನ ದಿನದ ರಾತ್ರಿ 12 ಗಂಟೆಯವರೆಗೆ ಚಿತ್ರವನ್ನ ಪ್ರದರ್ಶನ ಮಾಡಲಾಗುತ್ತಿದೆ.

Kannada actor Puneeth Rajkumar's 'Nata Sarvabhouma' movie will be screening 24 hours continues shows in urvashi theatre.

Category

🗞
News
Be the first to comment
Add your comment

Recommended