Kavacha Kannada movie : ಶಿವ ಸೈನ್ಯ ಹುಡುಗರಿಂದ ಮಹತ್ವದ ಕಾರ್ಯಕ್ರಮ..!

  • 5 years ago
ಕೆಜಿ ರಸ್ತೆಯ ತ್ರಿವೇಣಿ ಚಿತ್ರಮಂದಿರದಲ್ಲಿ ಕವಚ ಸಿನಿಮಾ ಬಿಡುಗಡೆಯಾಗುತ್ತಿದೆ. ಅದೇ ದಿನ ಅದೇ ಸ್ಥಳದಲ್ಲಿ ನೇತ್ರ ತಪಾಸಣೆ, ನೇತ್ರ ಚಿಕಿತ್ಸೆ, ನೇತ್ರದಾನ ಎಂಬ ಕಾರ್ಯಕ್ರಮಗಳನ್ನ ಆಯೋಜನೆ ಮಾಡಿದ್ದಾರೆ.

Kannada actor shiva rajkumar fans (shiva sainya) organized eye donate camp in front of triveni theater on january 18th. same day shivanna movie kavacha to release