Ananth Kumar Demise : ಅನಂತ್ ಕುಮಾರ್ ರ ಕೆಲವು ಖಾತೆಗಳನ್ನ ಡಿ ವಿ ಸದಾನಂದಗೌಡಗೆ ಹಂಚಿಕೆ | Oneindia Kannada

  • 6 years ago
After the death of Ananth Kumar D.V.Sadananda Gowda assigned the additional charge of the ministry of Chemicals & Fertilizers. Narendra Singh Tomar assigned the additional charge of the ministry of Parliamentary Affairs in addition to their existing portfolios.

ಕೇಂದ್ರ ಸಚಿವ ಅನಂತ್ ಕುಮಾರ್ ಅವರ ನಿಧನದಿಂದ ತೆರವಾಗಿದ್ದ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಖಾತೆ ಬದಲಾವಣೆ ಮಾಡಿ ಸಲ್ಲಿಸಿದ್ದ ಕಡತಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ.

Recommended