Ananth Kumar Demise : ಅನಂತ್ ಕುಮಾರ್ ಸಾವಿನಲ್ಲೂ ಕೆಟ್ಟದಾಗಿ ಮಾತನಾಡಿದ ಮಂಗಳೂರು ಮುಸ್ಲಿಂ ಫೇಸ್ ಬುಕ್ ಪೇಜ್
- 6 years ago
Karnataka politician, Union minister Ananth Kumar no more. He breathed his last on 12th November at Shankar hospital at 3 AM. He was battling Cancer and had gone to London for treatment too. But Mangalore Muslim Facebook page comments abusively about the leader even after his death which is really a disaster
ಮಂಗಳೂರು ಮುಸ್ಲಿಂ ಫೇಸ್ ಬುಕ್ ಪೇಜ್ ಅನಂತ್ ಕುಮಾರ್ ಸಾವಿನಲ್ಲೂ ವಿಕೃತಿ ಮೆರೆದಿದೆ. ಅನಂತ್ ಕುಮಾರ್ ಸಾವಿಗೆ ಸಂಭ್ರಮಿಸಿರುವ ಮಂಗಳೂರು ಮುಸ್ಲಿಂ ಫೇಸ್ ಬುಕ್ ಪೇಜ್ ಅನಂತ್ ಕುಮಾರ್ ನಿಧನದ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದೆ.
ಮಂಗಳೂರು ಮುಸ್ಲಿಂ ಫೇಸ್ ಬುಕ್ ಪೇಜ್ ಅನಂತ್ ಕುಮಾರ್ ಸಾವಿನಲ್ಲೂ ವಿಕೃತಿ ಮೆರೆದಿದೆ. ಅನಂತ್ ಕುಮಾರ್ ಸಾವಿಗೆ ಸಂಭ್ರಮಿಸಿರುವ ಮಂಗಳೂರು ಮುಸ್ಲಿಂ ಫೇಸ್ ಬುಕ್ ಪೇಜ್ ಅನಂತ್ ಕುಮಾರ್ ನಿಧನದ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದೆ.