Ananth Kumar Demise : ಅನಂತ್ ಕುಮಾರ್ ಬಗ್ಗೆ ನೆನಪುಗಳನ್ನ ಹಂಚಿಕೊಂಡ ಪತ್ರಕರ್ತ ದಿನೇಶ್ ಆಮೀನ್ ಮಟ್ಟು

  • 6 years ago
Karnataka politician, Union minister Ananth Kumar no more. He breathed his last on 12th November at Shankar hospital at 3 AM. Senior Journalist of Karnataka Dinesh Amin Mattu shared his experience with demised Union Minister Ananth Kumar when he was in Delhi.

ಸೋಮವಾರ (ನ.12) ಕೊನೆಯುಸಿರೆಳೆದ ಕೇಂದ್ರ ಸಚಿವ ಅನಂತ ಕುಮಾರ್ ಅವರದು ಎಲ್ಲರೊಂದಿಗೆ ಬೆರೆಯುವ ಸ್ನೇಹಮಯಿ ವ್ಯಕ್ತಿತ್ವ. ಪತ್ರಕರ್ತರೊಂದಿಗಿನ ಅವರ ಒಡನಾಟ ಕೊನೆಯವರೆಗೂ ಉತ್ತಮವಾಗಿತ್ತು. ದೆಹಲಿಯಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದ, ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು ತಮ್ಮ ಫೇಸ್‌ಬುಕ್ ಪುಟದಲ್ಲಿ ಅನಂತ್ ಕುಮಾರ್ ಅವರ ವ್ಯಕ್ತಿತ್ವದ ಬಗ್ಗೆ ಬರೆದಿದ್ದಾರೆ.

Recommended