Skip to playerSkip to main content
  • 7 years ago
Karnataka assembly elections 2018: JDS state president HD Kumaraswamy told, "I will support to the people who respect our manifesto" in Hunsur in Mysuru. His statement indicates JDS may join hand with other party after elections.


ರಾಜ್ಯದಲ್ಲಿ ಈ ಬಾರಿ ಜನ ಜೆಡಿಎಸ್ ಅನ್ನು ಕೈಹಿಡಿಯಲಿದ್ದು ಸ್ವಂತಬಲದಲ್ಲಿ ಅಧಿಕಾರಕ್ಕೆ ಬರುವುದಾಗಿ ಹೇಳುತ್ತಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಇದೀಗ ಮೆದು ಧೋರಣೆ ತಾಳಿದ್ದು, 'ನಮ್ಮ ಪಕ್ಷದ ಪ್ರಣಾಳಿಕೆಯನ್ನು ಗೌರವಿಸುವವರಿಗೆ ನನ್ನ ಬೆಂಬಲವಿದೆ' ಎಂದು ಹುಣಸೂರಿನಲ್ಲಿ ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ.

Category

🗞
News
Be the first to comment
Add your comment

Recommended