ಲಾಯರ್ ಸುಮಲತಾ ಕಂಡು ಬೆರಗಾದ ಅಂಬರೀಷ್ | Filmibeat Kannada

  • 6 years ago
Rebel star ambareesh is acting as hero after a long time in ambi ning vayasayto movie . Ambareesh's wife sumalatha is busy in tayige takka maga movie. she is playing a lawyer role in the movie , and ambareesh came to see sumalatha's shooting

ಇತ್ತ ಬಹಳ ವರ್ಷಗಳ ನಂತರ ರೆಬೆಲ್ ಸ್ಟಾರ್ ಅಂಬರೀಷ್ ಅಂಬಿ ನಿಂಗ್ ವಯಸ್ಸಯ್ತೋ ಸಿನಿಯಮದಲ್ಲಿ ಹೀರೋ ಆಗಿ ಬಣ್ಣ ಹಚ್ಚಿದ್ದಾರೆ . ಅತ್ತ ಸುಮಲತಾ ಕೂಡ ಬಹಳ ವರ್ಷಗಳ ನಂತರ ಮತ್ತೆ ಅಜಯ್ ರಾವ್ ತಾಯಿಯಾಗಿ ನಟಿಸಿದ್ದಾರೆ . ತಾಯಿಗೆ ತಕ್ಕ ಮಗ ಶೂಟಿಂಗ್ ನಡೀತಿದ್ದ ವೇಳೆ ಅಂಬಿ ಅಲ್ಲಿಗೆ ಭೇಟಿ ನೀಡಿದ್ದಾರೆ

Category

🗞
News

Recommended