Sandalwood's navarasa nayaka jaggesh gets ticket to contest polls from yashavantpura. Jaggesh had no expectations regarding the same, but luckily he has got this great opportunity and whole kannada film industry is wishing him luck
ಸ್ಯಾಂಡಲ್ವುಡ್ ನಲ್ಲಿ ನವರಸ ನಾಯಕ ಅಂತಲೇ ಫೇಮಸ್ ಆಗಿರೋ ಜಗ್ಗೇಶ್ಗೆ ಬಯಸದೆ ಸಿಕ್ಕ ಭಾಗ್ಯ ಅಂದ್ರೆ ಚುನಾವಣೆ ಟಿಕೆಟ್ .ಈಗ ಜಗ್ಗೇಶ್ ಗೆಲ್ಲಬೇಕು ಅಂತ ಸಿನಿಮಾ ರಂಗದವರು ವಿಶ್ ಮಾಡುತ್ತಿದ್ದಾರೆ