ವರ್ಷದ ಭಾರಿ ನಿರೀಕ್ಷೆ ಮೂಡಿಸಿದ ಸಿನಿಮಾ ಟಗರು ಬಿಡುಗಡೆ ಆಗಿ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಚಿತ್ರದ ನೋಡಿದ ಪ್ರೇಕ್ಷಕರು ಥಿಯೇಟರ್ ನಿಂದ ನಗು ಮುಖದಲ್ಲಿ ಹೊರ ಬರುತ್ತಿದ್ದಾರೆ. ಶಿವಣ್ಣನ ಖದರು, ಡಾಲಿಯ ಪೊಗರನ್ನ ನೋಡಿ ಸ್ಕ್ರೀನ್ ಪ್ಲೇ ಚೆನ್ನಾಗಿದೆ ಎನ್ನುತ್ತಿದ್ದಾರೆ.
ಸಿನಿಮಾಗೆ ಬಿಗ್ ಓಪನಿಂಗ್ ಪಡೆದುಕೊಂಡ ಹಿನ್ನಲೆಯಲ್ಲೇ ಶಿವಣ್ಣನ ಕೆಲ ಅಭಿಮಾನಿಗಳು ಮಾತ್ರ ನಿರ್ದೇಶಕ ಸೂರಿಯ ವಿರುದ್ದ ಕೋಪಗೊಂಡಿದ್ದಾರೆ.
Kannada tagaru movie facing controversy, Shivaraj kumar's Fans allege that conversations used in Tagaru film between shivarajkumar and Dananjaya conversation are not correct, The fans are update Facebook status about it
Be the first to comment