ಚಂದನ್ ಶೆಟ್ಟಿಯ '3-PEG' ಸಾಂಗ್ ಕದ್ದಿರೋದಂತೆ | Filmibeat Kannada

  • 6 years ago
3-PEG' ಹಾಡು ಬಿಡುಗಡೆ ಆಗಿ ಒಂದು ವರ್ಷ ಕಳೆದಿದೆ. ಆದರೆ ಜನರು ಹಾಡನ್ನ ಮಾತ್ರ ಇನ್ನು ಮರೆತಿಲ್ಲ. ಅಷ್ಟರ ಮಟ್ಟಿಗೆ 3-PEG' ಹಾಡು ಪ್ರಭಾವ ಬೀರಿತ್ತು. ಆದರೆ ಈ ಹಾಡಿನ ಟ್ಯೂನ್ ಅನ್ನು ಕದ್ದಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿದೆ.

Kannada music director and Rapper Chandan Shetty has been accused of stealing tune for '3-peg' song.

Recommended