Skip to playerSkip to main content
  • 8 years ago
ಕಳೆದ ವರ್ಷ ಅಂತ್ಯದಲ್ಲಿ ಕನ್ನಡ ಸಿನಿಮಾರಂಗದ ಸಾಲು ಸಾಲು ಕಲಾವಿದರು ಹಾಗೂ ತಂತ್ರಜ್ಞರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ದರಾದರು. ಸಂತೋಷ್ ಆನಂದ್ ರಾಮ್, ಪವನ್ ಒಡೆಯರ್ ಸೇರಿದಂತೆ ಇನ್ನೂ ಅನೇಕರು ನಿಶ್ಚಿತಾರ್ಥ ಮಾಡಿಕೊಂಡು ಈ ವರ್ಷ ಸಪ್ತಪದಿ ತುಳಿಯಲಿದ್ದಾರೆ. ಈ ವರ್ಷದ ಆರಂಭದಲ್ಲೇ ಚಂದನವನದ ನಟರೊಬ್ಬರ ನಿಶ್ಚಿತಾರ್ಥ ನಡೆದಿದೆ. ಸ್ಯಾಂಡಲ್ ವುಡ್ ನಲ್ಲಿ 'ಅಲೆ' ಸಿನಿಮಾ ಮೂಲಕ ನಾಯಕನಾಗಿ ಗುರುತಿಸಿಕೊಂಡ ನಟ ತನುಷ್ ಶಿವಣ್ಣ ಅವರ ನಿಶ್ಚಿತಾರ್ಥ ನಿನ್ನೆ(ಫೆ.4) ನಡೆದಿದೆ.


Actor Thanush Shivappa has been engaged yesterday, Tanush is engaged with Inchara,Thanush and Inchara will be married at Airpil.

Category

🗞
News
Be the first to comment
Add your comment

Recommended