ಆಶಿತಾ ಚಂದ್ರಪ್ಪಾಗೆ ಮಂಗಳಾರತಿ ಮಾಡಿದ ಕನ್ನಡಿಗರು | FIlmibeat Kannada

  • 6 years ago
Ashita Chandrappa who is a serial actress & also was Bigg Boss Kannada Season 5 contestant. After Ashita Chandrappa gets eliminated from Bigg House, she becomes active on Facebook which led her into trouble. Watch this video to know more.

'ಬಿಗ್ ಬಾಸ್' ಕಾರ್ಯಕ್ರಮದಿಂದ ಈ ವಾರ ನಟಿ ಆಶಿತಾ ಚಂದ್ರಪ್ಪ ಹೊರ ನಡೆದಿದ್ದಾರೆ. ಜಗನ್ ಹೊರತು ಪಡಿಸಿ 'ಬಿಗ್ ಬಾಸ್'ನಲ್ಲಿನ ಎಲ್ಲ ಆಟಗಾರರು ನೇರವಾಗಿ ನಾಮಿನೇಟ್ ಆಗಿದ್ದರು. ಆದರೆ ಇವರ ಪೈಕಿ ಈಗ ಆಶಿತಾ ಔಟ್ ಆಗಿದ್ದಾರೆ. ಈ ಮೂಲಕ ಸೆಲೆಬ್ರಿಟಿಗಳ ಗುಂಪಿನ ಮತ್ತೊಂದು ವಿಕೆಟ್ ಪತನ ಆಗಿದೆ. ಇನ್ನು ಮನೆಯಿಂದ ಹೊರ ಬಂದಿರುವ ಆಶಿತಾ ಕಂಡು 'ಬಿಗ್ ಬಾಸ್' ಕಾರ್ಯಕ್ರಮದ ವೀಕ್ಷಕರು ಖುಷಿ ಆಗಿದ್ದಾರೆ. 'ಕಲರ್ಸ್ ಸೂಪರ್' ವಾಹಿನಿ ಫೇಸ್ ಬುಕ್ ಫೇಜ್ ನಲ್ಲಿ ಆಶಿತಾ ಔಟ್ ಆದ ಪೋಸ್ಟ್ ಹಾಕಿದ್ದು, ಅದಕ್ಕೆ ಸಾಕಷ್ಟು ಜನ ಕಮೆಂಟ್ ಮಾಡಿದ್ದಾರೆ. ಆಶಿತಾ ಅವರನ್ನು ಮನೆಯಿಂದ ಔಟ್ ಮಾಡಿದ 'ಬಿಗ್ ಬಾಸ್' ನಿರ್ಧಾರದ ಬಗ್ಗೆ ಜನರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಆಶಿತಾ ಮನೆಯಿಂದ ಹೊರಬಂದಮೇಲೆ ಫೇಸ್ ಬುಕ್ ನಲ್ಲಿ ಆಕ್ಟಿವ್ ಆಗಿದ್ದಾರೆ. ಇದರ ಪರಿಣಾಮ ಈಗ ಅಶಿತಾಗೆ ಕನ್ನಡಿಗರು ಮಂಗಳಾರತಿ ಎತ್ತುತ್ತಿದ್ದಾರೆ. ಕಾರಣ ತಿಳಿಯಲು ಈ ವಿಡಿಯೋ ನೋಡಿ.

Recommended