Skip to playerSkip to main content
  • 8 years ago
Bigg Boss Kannada 5: Week 10: Samyuktha Hegde gets trolled on Social Media after hitting Sameer Acharya in Bigg Boss House. Samyuktha Hegde becomes sister of Huccha Venkat

'ಬಿಗ್ ಬಾಸ್ ಕನ್ನಡ' ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಸಹ ಸ್ಪರ್ಧಿ ಮೇಲೆ ಕೈ ಮಾಡಿದ ಕುಖ್ಯಾತಿ ಹುಚ್ಚ ವೆಂಕಟ್ ರವರದ್ದು.! ವಾರದ ಕಥೆಯನ್ನಿಟ್ಟುಕೊಂಡು ಸುದೀಪ್ ಪಂಚಾಯತಿ ಮಾಡುತ್ತಿದ್ದ ಸಂದರ್ಭದಲ್ಲಿಯೇ, ಸುದೀಪ್ ಮುಂದೆಯೇ ಸಹ ಸ್ಪರ್ಧಿ ರವಿ ಮೇಲೆ ಹುಚ್ಚ ವೆಂಕಟ್ ಹಲ್ಲೆ ಮಾಡಿ 'ಕಿಕ್' ಔಟ್ ಆದರು. 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಮನೆಯೊಳಗೆ ಬಂದ ಹುಚ್ಚ ವೆಂಕಟ್, ಪ್ರಥಮ್ ಮೇಲೆ ಕೈ ಮಾಡಿದರು. ಬಳಿಕ ಕ್ಷಮೆ ಕೇಳಿದರು. 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಹುಚ್ಚ ವೆಂಕಟ್ ನಂತರ ಇದೇ ಸೀನ್ ಕ್ರಿಯೇಟ್ ಮಾಡಿರುವುದು 'ಕಿರಿಕ್' ಹುಡುಗಿ ಸಂಯುಕ್ತ ಹೆಗ್ಡೆ. ಹೀಗಾಗಿ, ಈ ಸಂಯುಕ್ತ 'ಹುಚ್ಚ ವೆಂಕಟ್ ತಂಗಿ' ಎಂಬ ಟ್ರೋಲ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿವೆ. ಅಣ್ಣನಾಗಿ ಹುಚ್ಚ ವೆಂಕಟ್, ತಂಗಿಯಾಗಿ ಸಂಯುಕ್ತ ಅಭಿನಯಿಸಲಿರುವ ಹೊಸ ಸಿನಿಮಾ 'ಅಣ್ಣ-ತಂಗಿ' ಸದ್ಯದಲ್ಲಿಯೇ ತೆರೆ ಕಾಣಲಿದೆ.

Category

🗞
News
Be the first to comment
Add your comment

Recommended