Skip to playerSkip to main content
  • 8 years ago
Is astrology Science or fake? Here is an interview of well known astrologer Kabyadi Jayaramacharya. He explains astrology impact on human being scientifically.


"ಶತಮಾನಗಳಿಂದಲೂ ಪಂಚಾಂಗದಲ್ಲಿ ಇಂಥದ್ದೇ ಸಮಯಕ್ಕೆ ಗ್ರಹಣ ಸಂಭವಿಸುತ್ತದೆ. ಇಂಥದ್ದೇ ನಕ್ಷತ್ರ ಇತ್ಯಾದಿ ಗಣಿತ ಲೆಕ್ಕಾಚಾರದ ಭಾಗಗಳನ್ನು ನಿಖರವಾಗಿ ತಿಳಿಸಲಾಗುತ್ತಿದೆ. ಇದನ್ನು ನಿಖರವಾಗಿ ಹೇಳುವವರು ಫಲ ಜ್ಯೋತಿಷ್ಯ ಹಾಗೂ ಇತರ ವಿಭಾಗಗಳಲ್ಲಿ ಮೂರ್ಖರಾಗಿರಲು ಸಾಧ್ಯವೇ?" - ಕೇಳಿದ ಪ್ರಶ್ನೆಗೊಂದು ಕ್ವೆಶ್ಚನ್ ಮಾರ್ಕ್ ಇಟ್ಟರು ಜ್ಯೋತಿಷಿಗಳು ಹಾಗೂ ಅಪಾರ ಅಧ್ಯಯನ ಮಾಡಿದ ವಿದ್ವಾಂಸರೂ ಆದ ಕಬ್ಯಾಡಿ ಜಯರಾಮಾಚಾರ್ಯರು. ಜ್ಯೋತಿಷ್ಯ ಸುಳ್ಳೋ- ನಿಜವೋ, ಈ ಮೂಲಕ ಮುಂದಿನ ಚುನಾವಣೆಯಲ್ಲಿ ಯಾರು ಗೆಲ್ತಾರೆ ಅಂತ ಹೇಳುವುದಕ್ಕೆ ಸಾಧ್ಯವಾ ಇತ್ಯಾದಿ ಪ್ರಶ್ನೆಗಳನ್ನು ಅವರಿಗೆ ಕೇಳಲಾಯಿತು. ಎಂಥ ಪ್ರಶ್ನೆಗೂ ಅವರದೂ ನಿರುದ್ವಿಗ್ನ ಧ್ವನಿಯ ಉತ್ತರ. ಜ್ಯೋತಿಷಿಗಳ ಬಳಿ ಹೋಗಿ, ಜ್ಯೋತಿಷ್ಯದ ಬಗ್ಗೆ ಕೇಳಿದರೆ ಅವರಿನ್ನೆಂಥ ಉತ್ತರ ಕೊಟ್ಟಾರು ಎಂಬ ಉಪೇಕ್ಷೆ ಬೇಡ. ಏಕೆಂದರೆ, ಜಯರಾಮಾಚಾರ್ಯರು ಯಾವ ರೀತಿಯಲ್ಲಿ ಭಿನ್ನ ಎಂಬುದು ಈ ಪ್ರಶ್ನೋತ್ತರವನ್ನು ಓದಿ ಮುಗಿಸುವುದರೊಳಗಾಗಿ ನಿಮಗೆ ತಿಳಿಯುತ್ತದೆ.

Category

🗞
News
Be the first to comment
Add your comment

Recommended