Skip to playerSkip to main contentSkip to footer
  • 12/28/2017
Super star actor Rajinikanth spoke about Dr Raj Kumar at a fans meeting conference in Chennai. Rajinikanth says I am a fan of Dr. Rajkumar, He was a ideal for me. Rajinikanth shares lot more things about Dr. Rajkumar. Watch Video.

ಡಾ ರಾಜ್ ಕುಮಾರ್..ಕನ್ನಡ ಪ್ರತಿ ಕಲಾ ಅಭಿಮಾನಿಗಳು ಮನಸ್ಸಾರೇ ಇಷ್ಟ ಪಡುವ ನಾಯಕ ನಟ. ಕಲಾವಿದ ಅನ್ನೋದಕ್ಕಿಂಕ ಅಣ್ಣಾವ್ರ ಸರಳತೆಗೆ ಮಾರೋ ಹೋದವರು ಅಸಂಖ್ಯಾತ ಜನರು. ಸಾಮಾನ್ಯ ಪ್ರೇಕ್ಷಕರಿಂದ ಹಿಡಿದು ಪರಭಾಷೆಯ ಕಲಾವಿದರು ತಂತ್ರಜ್ಞರು ಡಾ ರಾಜ್ ಕುಮಾರ್ ಅವರ ಸರಳ ಸಜ್ಜನಿಕೆಯನ್ನ ಇಷ್ಟ ಪಡುತ್ತಿದ್ದರು. ರಾಜ್ ಕುಮಾರ್ ಅಪಾರ ಸಂಖ್ಯೆ ಅಭಿಮಾನಿಗಳನ್ನ ಅಗಲಿ ಹೋಗಿ ಸಾಕಷ್ಟು ವರ್ಷಗಳಾದರೂ ಇಂದಿನ ಯುವಕರಿಗೂ ಆದರ್ಶವಾಗಿಯೇ ಉಳಿದಿದ್ದಾರೆ.ಕನ್ನಡದ ನೆಲದಲ್ಲಿ ಹುಟ್ಟಿ ಕಾಲಿವುಡ್ ನಲ್ಲಿ ಸೂಪರ್ ಸ್ಟಾರ್ ಆಗಿ ಮೆರೆಯುತ್ತಿರುವ ತಲೈವಾ ರಜಿನಿಕಾಂತ್, ಡಾ ರಾಜ್ ಕುಮಾರ್ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಕೋಟ್ಯಾಂತರ ಜನ ಅಭಿಮಾನಿಗಳನ್ನ ಹೊಂದಿರುವ ರಜನಿಕಾಂತ್ 'ನಾನು ರಾಜ್ ಕುಮಾರ್ ಅವರ ಅಭಿಮಾನಿ' ಎಂದು ತಮ್ಮ ಫ್ಯಾನ್ಸ್ ಗಳಿಗೆ ತಿಳಿಸಿದ್ದಾರೆ. ಹಾಗಾದ್ರೆ ಅಣ್ಣಾವ್ರ ಬಗ್ಗೆ ರಜನಿ ಏನೆಲ್ಲಾ ಹೇಳಿದ್ದಾರೆ.

Category

🗞
News

Recommended