ಮಹೇಶ್ ರವಿಕುಮಾರ್ ನಿರ್ದೇಶನದ ಹೊಸ ಕಲಾವಿದರು ಸೇರಿ ನಟಿಸಿರುವ ಬಂದೂಕು ಅನ್ನುವಂತಹ ಕನ್ನಡ ಚಿತ್ರ ಇನ್ನೇನು ಸ್ವಲ್ಪ ದಿನಗಳಲ್ಲಿ ರಿಲೀಸ್ ಆಗಲಿದೆ. ಇದೀಗ ಚಿತ್ರತಂಡದಿಂದ ಪ್ರೆಸ್ ಮೀಟ್ ಕಾರ್ಯಕ್ರಮ ನಡೆದಿದ್ದು ಚಿತ್ರದಲ್ಲಿ ನಟಿಸಿರುವಂತಹ ಕಲಾವಿದರು ಈ ಕಾರ್ಯಕ್ರಮಕ್ಕೆ ಭಾಗಿಯಾಗಿದ್ದಾರೆ ಹಾಗೂ ಚಿತ್ರದ ಕುರಿತು ತಮ್ಮ ತಮ್ಮ ಪಾತ್ರದ ಕುರಿತು ಮಾಧ್ಯಮದ ಸಮ್ಮುಖದಲ್ಲಿ ಅವರ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
BandooKu, a Kannada movie directed by Mahesh Ravikumar and featuring a fresh cast of actors, is all set to release in a few days. Recently, the film team held a press meet where the actors who have worked in the movie participated. During the event, they shared their opinions about the film and spoke about their respective roles in front of the media. #Cinebuzz #BandooKu #KannadaMovie #MaheshRavikumar #BandooKuPressMeet #NewKannadaMovie #UpcomingKannadaMovie #BandooKuRelease #KannadaCinema #Sandalwood
Also Read
'ಲಕುಮಿ' ಸುಷ್ಮಾಗೆ ಅನಾರೋಗ್ಯ; ಕೂದಲು ಉದುರಿ, ತೆಳ್ಳಗಾಗಲು ಅದೇ ಕಾರಣ! :: https://kannada.filmibeat.com/tv/yare-ni-mohini-serial-fame-sushma-shekar-opens-up-on-her-health-issues-094271.html?ref=DMDesc
ರಾತ್ರೋ ರಾತ್ರಿ ಅಣ್ಣಾವ್ರ ಸಿನಿಮಾ ಕಟೌಟ್ ಮಕಾಡೆ ಬಿದ್ದಿತ್ತು; ಆ ರಾತ್ರಿ ನಡೆದ ಘಟನೆ ಏನು? ಗಲಾಟೆ ನಡೆದಿದ್ದೇಕೆ? :: https://kannada.filmibeat.com/features/rajkumar-movie-anuraga-aralithu-cut-out-fell-and-the-miscreants-created-a-ruckus-080637.html?ref=DMDesc
ಬೆಂಗಳೂರಿನಲ್ಲಿ 'ಸಲಾರ್' ಅಡ್ವಾನ್ಸ್ ಬುಕ್ಕಿಂಗ್ ಹೇಗಿದೆ? ಕನ್ನಡಕ್ಕೆ ಎಷ್ಟು ಶೋ ಸಿಕ್ಕಿದೆ? :: https://kannada.filmibeat.com/news/salaar-bengaluru-advance-booking-report-kannada-and-telugu-shows-count-076683.html?ref=DMDesc