The glimpses of Kantara Chapter 1, directed by Rishab Shetty, have been released and are getting a good response.
ಹೊಂಬಾಳೆ ಪ್ರೊಡಕ್ಷನ್ಸ್ ನಿರ್ಮಾಣದ ರಿಷಬ್ ಶೆಟ್ಟಿ ನಿರ್ದೇಶನದ ಹಾಗೂ ನಟನೆಯ ಕಾಂತಾರ ಚಾಪ್ಟರ್ 1 ಸಿನಿಮಾವನ ಇಡೀ ದೇಶವೇ ಎದುರು ನೋಡುತ್ತಿದೆ ಈ ಸಿನಿಮಾ ಅಕ್ಟೋಬರ್ ಎರಡರಂದು ದೇಶಾದ್ಯಂತ ರಿಲೀಸ್ ಆಗಲಿದ್ದು ಈ ಸಿನಿಮಾದ ಒಂದಷ್ಟು ಗ್ಲಿಮ್ಸ್ ಗಳನ್ನ ಹೊಂಬಾಳೆ ಪ್ರೊಡಕ್ಷನ್ಸ್ ಹಂಚಿಕೊಂಡಿದೆ The entire nation is eagerly awaiting the release of Kantara Chapter 1, directed by and starring Rishab Shetty, and produced by Hombale Productions. The film is set to release nationwide on October 2. Hombale Productions has shared a few glimpses from the movie, building excitement among fans.
'ಕಾಂತಾರ'-1 ಮೇಕಿಂಗ್ ವೀಡಿಯೋದಲ್ಲಿ ದಿವಂಗತ ನಟ ರಾಕೇಶ್ ಪೂಜಾರಿ ಅವರನ್ನು ಗಮನಿಸಿದ್ರಾ? :: https://kannada.filmibeat.com/news/late-actor-rakesh-poojary-appears-in-kantara-chapter-1-making-video-fans-get-emotional-101641.html?ref=DMDesc
ರಿಷಬ್ 'ಕಾಂತಾರ' ಪ್ರಪಂಚ ನೋಡಿದ್ರಾ? ಬರೆದಿಟ್ಕೊಳ್ಳಿ ₹1000 ಕೋಟಿ ಕಲೆಕ್ಷನ್ ಗ್ಯಾರಂಟಿ :: https://kannada.filmibeat.com/news/rishab-shettys-kantara-chapter-1-shoot-wrapped-making-glimpse-out-101629.html?ref=DMDesc
'ಕಾಂತಾರ ಚಾಪ್ಟರ್ 1' ರಿಂದ ರಾಜ್ ಬಿ ಶೆಟ್ಟಿ ಹೊರ ಬಂದಿದ್ದೇಕೆ? ಅಂತಹದ್ದೇನಾಯ್ತು? :: https://kannada.filmibeat.com/news/raj-b-shetty-has-explained-why-he-exited-the-film-kantara-chapter-1-directed-by-rishab-shetty-101479.html?ref=DMDesc