ಈ ಟಾಪ್ ನಟಿಯರ ಒಂದು ರಾತ್ರಿಯ ರೇಟ್ ಎಷ್ಟ್ ಗೊತ್ತಾ? | Filmibeat Kannada
  • 6 years ago
Heroism matters a lot in South India films, where success of a film is mostly decided by the power of the hero. Though the power and popularity of heroine contributes a lot to the success, heroines hardly get recognition for it. The actresses' remunerations are also very less when compared to that of actors. Yet, there is always a tough competition among the heroines to reap the top most salary. Now Ne Year is nearing & this is the time for actresses to make money. Here are few actresses whose remuneration goes high for New Year Dance

ಹೊಸ ವರ್ಷ 2018 : ಜನರೆಲ್ಲಾ ಸ್ವಾಗತಕ್ಕೆ ರೆಡಿಯಾಗಿದ್ದಾರೆ.ಹೊಸ ವರ್ಷ ಆಚರಣೆಗೆ ದಿನಗಣನೆ ಆರಂಭವಾಗಿದೆ.ಬೆಂಗಳೂರಿನಲ್ಲಂತೂ ಹೊಸ ವರ್ಷಾಚರಣೆ ಜೋರೋ ಜೋರು. ಡಿಸೆಂಬರ್ 31 ರಾತ್ರಿಗೆ ಎಲ್ಲರೂ ಕಾತುರದಿಂದ ಕಾಯ್ತಿರ್ತಾರೆ. ಡಿಸೆಂಬರ್ 31 ರಾತ್ರಿ ಎಲ್ಲರೂ ಬೆಂಗಳೂರಿನಲ್ಲಿರುವ ಅದೆಷ್ಟೋ ಜಾಗಗಳಲ್ಲಿ ಪಾರ್ಟಿ ಮಾಡ್ತಾರೆ. ಇನ್ನು ನಾವು ನ್ಯೂ ಇಯರ್ ಸೆಲೆಬ್ರೇಶನ್ ಅಂದ್ರೆ ಸುಂದರ ಹಾಟ್ ನಟಿಯರ ನೆನಪಾಗುತ್ತೆ. ಎಷ್ಟೋ ಕಡೆ ನ್ಯೂ ಇಯರ್ ಗೆ ಟಾಪ್ ನಟಿಯರು ಡಾನ್ಸ್ ಮಾಡುವುದರ ಮೂಲಕ ಎಲ್ಲರನ್ನ ರಂಜಿಸುತ್ತಾರೆ. ಈ ನಟಿಯರ ವಯ್ಯಾರ ಡಾನ್ಸ್ ನೋಡೋಕೆ ಜನ ಮುಗಿ ಬೀಳ್ತಾರೆ. ಆದರೆ ಈ ಟಾಪ್ ನಟಿಯರು ತಮ್ಮ ಸೊಂಟ ಬಳುಕಿಸೋಕೆ ತೊಗೊಳೋ ಸಂಭಾವನೆ ಎಷ್ಟು ಗೊತ್ತಾ. ಎಲ್ಲರೂ ಹೇಗೆ ಈ ನಟಿಯರ ಡಾನ್ಸ್ ಎಂಜಾಯ್ ಮಾಡ್ತಾರೆ ಅದೇ ರೀತಿ ನಟಿಯರಿಗೂ ಕೂಡ ಜಾಕ್ ಪಾಟ್. ನಟಿಯರಿಗಂತೂ ದುಡ್ಡು ಮಾಡೋಕೆ ಇದು ಒಳ್ಳೆ ಸಮಯ. ಇನ್ನು ಯಾವೆಲ್ಲ ನಟಿಯರು ಎಷ್ಟೆಲ್ಲಾ ಸಂಭಾವನೆ ತೊಗೊತಾರೆ ಅನ್ನೋದರ ಕಂಪ್ಲೀಟ್ ಡೀಟೇಲ್ಸ್ ಈ ವಿಡಿಯೋದಲ್ಲಿದೆ ನೋಡಿ
Recommended