Skip to playerSkip to main content
  • 8 years ago
Bigg Boss Kannada 5: Week 1: Diwakar, Megha, Suma Rajkumar, Niveditha Gowda, JK, Jaganath and Jaya Sreenivasan are nominated for this week's elimination. So who will be coming out this week from Big House?
'ಬಿಗ್ ಬಾಸ್' ಮನೆಯೊಳಗೆ ಸ್ಪರ್ಧಿಗಳ ಆಟ ಶುರುವಾಗಿದೆ. ಮೊಟ್ಟ ಮೊದಲ ಬಾರಿಗೆ ಜನಸಾಮಾನ್ಯರು 'ಬಿಗ್ ಬಾಸ್' ಮನೆಗೆ ಎಂಟ್ರಿಕೊಟ್ಟಿರುವುದರಿಂದ ಈ ಆವೃತ್ತಿ ಸ್ವಲ್ಪ ಸ್ಪೆಷಲ್ ಏನೋ ಹೌದು. ಆದ್ರೆ, 'ಬಿಗ್ ಬಾಸ್' ಮನೆಯೊಳಗೆ ಮೊಟ್ಟ ಮೊದಲ ದಿನವೇ 'ಜನಸಾಮಾನ್ಯರು' ಟಾರ್ಗೆಟ್ ಆಗಿದ್ದಾರೆ. ಮೊದಲ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ, 'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ನಾಮಿನೇಟ್ ಆದ ಏಳು ಸ್ಪರ್ಧಿಗಳ ಪೈಕಿ ನಾಲ್ವರು 'ಜನಸಾಮಾನ್ಯ'ರೇ ಇದ್ದಾರೆ ಅಂದ್ರೆ ನೀವೇ ಊಹಿಸಿ.

Be the first to comment
Add your comment

Recommended