Skip to playerSkip to main content
  • 8 years ago
Today World famous mysore dasra Jamboo Savari procession you know jamboo savari elephants weights ? watch this vedio..

ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ವೈಭವದ ಜಂಬೂ ಸವಾರಿಗೆ ಮೆರಗು ನೀಡಲು ಮೈಸೂರು ಸಜ್ಜಾಗುತ್ತಿದೆ. ಈಗಾಗಲೇ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ವಿಶೇಷ ಅಲಂಕಾರ ನಡೆಯುತ್ತಿದೆ. ಹಾಗಿದ್ರೆ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳ ತೂಕ ಎಷ್ಟು ಗೊತ್ತಾ ಈ ವೀಡಿಯೋ ನೋಡಿ..

Category

🗞
News
Be the first to comment
Add your comment

Recommended