Here is the interesting detail about Challenging Star Darshan Costumes in Kannada Movie 'Kurukshetra'. Watch video.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ 'ಕುರುಕ್ಷೇತ್ರ' ಚಿತ್ರ ಶೂಟಿಂಗ್ ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದ್ದು, ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಲೇ ಇದೆ. ದುರ್ಯೋಧನ ಪಾತ್ರದಲ್ಲಿ ದರ್ಶನ್ ಕಂಗೊಳಿಸುತ್ತಿದ್ದು, ದಿನಕ್ಕೊಂದು ಗೆಟಪ್ ಬಿಡುಗಡೆಯಾಗುತ್ತಿದೆ. ದರ್ಶನ್ ಅವರ ವೇಷಭೂಷಣ, ಅವರ ಕೈಯಲ್ಲಿರುವ ಗದೆ, ಅವರು ಹಾಕಿಕೊಂಡಿರುವ ಚಪ್ಪಲಿ.. ಎಲ್ಲವೂ ಅದ್ಧೂರಿ ಮತ್ತು ಅಬ್ಬರದಿಂದ ಕೂಡಿದೆ.
Be the first to comment