Skip to playerSkip to main contentSkip to footer
  • 7/22/2017
Rocking Star Yash Wife Radhika Pandit Announced her Next Film With Rockline Venkatesh. Rangitharanga Fame Nirup Bhandari Hero For This Project.

ರಾಕಿಂಗ್ ಸ್ಟಾರ್ ಪತ್ನಿ, ಸ್ಯಾಂಡಲ್ ವುಡ್ ಪ್ರಿನ್ಸಸ್ ರಾಧಿಕಾ ಪಂಡಿತ್ ಅವರ ಮುಂದಿನ ಚಿತ್ರ ಯಾವುದು ಎಂದು ಘೋಷಣೆ ಆಗಿದೆ. ಈ ಚಿತ್ರದ ನಾಯಕ ಯಾರು ಎಂಬ ಕುತೂಹಲ ಎಲ್ಲರನ್ನ ಕಾಡುತ್ತಿತ್ತು. ಈಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ರಾಧಿಕಾ ಪಂಡಿತ್ ಅವರ ಹೊಸ ಚಿತ್ರದಲ್ಲಿ 'ರಂಗಿತರಂಗ' ಖ್ಯಾತಿಯ ನಿರೂಪ್ ಭಂಡಾರಿ ನಾಯಕರಾಗಿಕಾಣಿಸಿಕೊಳ್ಳಲಿದ್ದಾರಂತೆ.

Category

🗞
News

Recommended