ಬಿಗ್ಬಾಸ್ ಸೀಸನ್ 12ರಲ್ಲಿ ಹಲವು ಪವಾಡಗಳು ನಡೆದಿವೆ. ನೀವು ಊಹಿಸದ ಘಟನೆಗಳಿಗೆ ಸಾಕ್ಷಿಯಾಗಿದೆ. ದೊಡ್ಮನೆಯ ದೊರೆ ಗಿಲ್ಲಿ ನಟ ಆಗಿರಬಹುದು. ಆದ್ರೆ ಗಿಲ್ಲಿಗೆ ಟಕ್ಕರ್ ಕೊಟ್ಟಿದ್ದು ಮೂರ್ತಿ ಚಿಕ್ಕದಾದ್ರು ಕೀರ್ತಿ ದೊಡ್ಡದು ಅಂತ ಕರೆಸಿಕೊಂಡ ರಕ್ಷಿತಾ ಶೆಟ್ಟಿ. ಹಾಗಾದ್ರೆ ರಕ್ಷಿತಾ ಬಿಗ್ಬಾಸ್ ಮನೆಯ ರನ್ನರ್ ಅಪ್ ಆಗಿದ್ದು ಹೇಗೆ ನೋಡೋಣ ಬನ್ನಿ..
Be the first to comment