ಬಿಗ್ಬಾಸ್ ಮನೆಯ ರಾಜಮಾತೆ ಅಶ್ವಿನಿ ಗೌಡ ಫುಲ್ ರಾಂಗ್ ಆಗಿದ್ದಾರೆ. ಅದಕ್ಕೆ ಕಾರಣ ಗಿಲ್ಲಿ ನಟನ ಗೆಲುವು. ನಲ್ಲಿ ಮೂಳೆ ಗಿಲ್ಲಿ ನಾನು ಬಡವರ ಮನೆ ಹುಡುಗ ಅಂತ ಬೋರ್ಡ್ ಹಾಕ್ಕೊಂಡು ಗೆದ್ದಿದ್ದಾನೆ ಅಂತ ಅಶ್ವೀನಿ ಕೌಂಟರ್ ಕೊಟ್ಟಿದ್ದಾರೆ. ಹಾಗಾದ್ರೆ ಬಿಗ್ಬಾಸ್ ಸಕ್ಸಸ್ ಹಾಗು ಗಿಲ್ಲಿ ಗೆಲುವಿನ ಬಗ್ಗೆ ಅಶ್ವೀನಿ ಹೇಳಿದ್ದೇನು ನೋಡೋಣ ಬನ್ನಿ..
Be the first to comment