Skip to playerSkip to main content
  • 8 hours ago
ಬಾಲಿವುಡ್ ಡೈಗರ್ ಸಲ್ಮಾನ್ ಖಾನ್ ತಮ್ಮ 60ನೇ ಹುಟ್ಟುಹಬ್ಬವನ್ನ ಅದ್ದೂರಿಯಾಗಿ ಸೆಲೆಬ್ರೇಟ್ ಮಾಡೊಕೊಂಡಿದ್ದಾರೆ. ಆದ್ರೆ ಸಲ್ಮಾನ್ ಬರ್ತ್​​ಡೇ ಪ್ರಯುಕ್ತ ಬಂದಿರೋ ಬ್ಯಾಟಲ್ ಆಫ್ ಗಲ್ವಾನ್ ಟೀಸರ್​ಗೆ ನೆಗೆಟಿವ್ ಪ್ರತಿಕ್ರಿಯೆ ಬಂದಿವೆ. ಇನ್ನೂ ಟಾಕ್ಸಿಕ್ ಜೊತೆ ಕ್ಲ್ಯಾಶ್ ಬೇಡ ಅಂತ ಸಲ್ಲು ಈ ಸಿನಿಮಾದ ರಿಲೀಸ್ ಅನ್ನೂ ಮುಂದಕ್ಕೆ ಹಾಕಿದ್ದಾರೆ.

Category

🗞
News
Be the first to comment
Add your comment

Recommended